Notification
KUALA NEWS
ADVERTISEMENT
DONATE
Financial stability is very important for any organization. Your donations will help us to support our needy Kulala community people in the form of assistance for education, assistance to meet medical expenses, compensation for the loss caused due to natural calamities. So kindly use
SCHOLARSHIP
Social and economic development is possible through education. It is the social responsibility of every economically sound Kulala to help his economically weaker community people to educate their children. ‘Vidya Nidhi’ is a corpus created for extending financial assistance in the form of scholarships to the students of economically weaker Kulala families in rural areas and in Bengaluru City with special preference to BPL families, to encourage their education and also to give away Prathibha Puraskara Awards’ to students who excel in
MEMBERSHIP
If you belong to Kulala/Moolya/Handa community and presently residing in Bengaluru City, be a part of Kulala Sangha Bengaluru (R) to serve our community. Use the below registration option to become member of Sangha. Submit the duly completed registration form. After verification and approval by Executive Committee, you will be enrolled as Life Member on payment of a Life Membership fee of ₹500/-
MATRIMONY
Matrimony Advisory Committee collects

ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು
ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ, ಮಾಣಿಲ
ಶುಭ ಸಂದೇಶ
||ಸರ್ವ ಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರೈಯಂಬಿಕೇ ಗೌರೀ ನಾರಾಯಣೀ ನಮೋಸ್ತುತೇ||
ಆತ್ಮ ಜ್ಯೋತಿಯೇ ನಿಜವಾದ ದೀವಿಗೆ. ಅದನ್ನು ಕಂಡು ಕೊಳ್ಳಲು ಮಾನವ ಶ್ರೇಷ್ಠ ಈ ಜೀವನ ಲಭ್ಯವಾಗಿದೆ. ಅಂಧಕಾರವನ್ನು ನುಂಗಿ, ಮಸಿಯನ್ನು ಹೊರತೆಗೆದು ಪ್ರಜ್ವಲಿಸುವ ದೀಪ್ತಿಯಂತೆ, ಮಾನವ ತಾನು ಬೆಳಗಬೇಕು, ಉಳಿದವರಿಗೆ ಬೆಳಕಾಗಬೇಕು. ಆಗ ಬದುಕು ಪರಿಪೂರ್ಣ ವಾಗುವುದು. ಬೆಳಕು ಇದೆ, ದೃಷ್ಟಿಯೂ ಇದೆ. ಆದರೆ ಕಣ್ಣು ತೆರೆಯುವ ಪ್ರಯತ್ನ ಮಾತ್ರ ವ್ಯಕ್ತಿಗತವಾದುದು. ಆಗ ಎಲ್ಲವೂ ಶಾಶ್ವತವಾಗುವುದು.
ಜೀವನೋಪಾಯಕ್ಕಾಗಿ ತನ್ನ ತಾಯ್ನಾಡಿನಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಹತ್ತಾರು ಸಮಾಜ ಬಾಂಧವರು ಸೇರಿಕೊಂಡು, ಐವತ್ತು ವರ್ಷಗಳ ಹಿಂದೆ ದೂರಾಲೋಚನೆಯಿಂದ ನಗರದ ದಿನ ನಿತ್ಯದ ಜಂಜಾಟದ ನಡುವೆಯೂ ನಮ್ಮ ಮುಂದಿನ ಪೀಳಿಗೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನವನ್ನು ಇರಿಸಿ ಸ್ಥಾಪಿಸಿದ ಸಂಘವು ಇಂದು ಸಮಾಜ ಸೇವೆ – ಸಹಕಾರ ನೀಡುವ ಉದ್ದೇಶವನ್ನು ಈಡೇರಿಸುತ್ತಾ, ಶಿಕ್ಷಣದ ಭದ್ರತೆಗೆ ಆರ್ಥಿಕ ಸಹಕಾರ, ಕ್ರೀಡಾ ಪ್ರೋತ್ಸಾಹ, ಹೊಸ ಪ್ರತಿಭೆಗಳ ಅನಾವರಣ, ಔದ್ಯೋಗಿಕ, ವೈದ್ಯಕೀಯ ನೆರವು, ಧಾರ್ಮಿಕ ಶ್ರದ್ಧೆ, ಆಧ್ಯಾತ್ಮಿಕ ಚಿಂತನೆ ಗಳಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮನಃ ಪೂರ್ವಕ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತಾ ಇತರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿರುವುದು ಪ್ರಶಂಸನೀಯ. ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಸಂಘದ ಸಮಾಜ ಮುಖಿ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿ ಮಾಡಲಿ, ಸಮುದಾಯದ ಹೊಸ ಪ್ರತಿಭೆಗಳನ್ನು ಅನಾವರಣ ಮಾಡಲು, ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಆಧುನಿಕ ತಂತ್ರಜ್ಞಾನವಾದ ಅಂತರ್ಜಾಲವನ್ನು ಸಮರ್ಪಕವಾಗಿ ಬಳಸಿಕೊಂಡು ದೇಶ, ವಿದೇಶದ ಜನರ ಪ್ರಮುಖ ಸಂವಹನ ಮಾಧ್ಯಮವಾಗಿರುವ “ವೆಬ್ ಸೈಟ್” ವೊಂದನ್ನು ಸಂಘದ ಹೆಸರಿನಲ್ಲಿ ಪ್ರಾರಭಿಸುತ್ತಿರುವುದು ಸಂತೋಷಕರ ಮತ್ತು ಅಭಿನಂದನೀಯವಾಗಿದೆ.
ಈ ಮಾಧ್ಯಮವು ಇಂದಿನ ಮತ್ತು ಮುಂದಿನ ಜನಾಂಗಕ್ಕೆ ಸರ್ವ ರೀತಿಯಲ್ಲಿ ಸಹಕಾರಿಯಾಗಲಿ, ಕುಲಾಲ ಸಂಘದ ಅಭಿವೃಧ್ಧಿಗೆ ಪೂರಕವಾಗಲಿ, ಸಂಘದ ಸರ್ವ ಕುಲ ಬಾಂಧವರು ಇದರ ಸದುಪಯೋಗವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳುವಂತಾಗಲಿ.
ತಾಯಿ ಮಹಾಲಕ್ಷ್ಮಿಯ ಆಶೀರ್ವಾದದಿಂದ ಸಂಘದ ಕಾರ್ಯ ಚಟುವಟಿಕೆಗಳು ನಿರ್ವಿಘ್ನವಾಗಿ ನಡೆಯಲಿ, ಎಲ್ಲರಿಗೂ ಆಯುರಾರೋಗ್ಯ ನೆಮ್ಮದಿ ಐಶ್ವರ್ಯವನ್ನು ಕರುಣಿಸಿ, ಕುಲಾಲ ಸಂಘ ಬೆಂಗಳೂರು ಸಮಾಜದ ಅಭ್ಯುದಯದ ಬೆಳಕಾಗಿ ಕಂಗೊಳಿಸಲಿ, ಈ ದಿಸೆಯಲ್ಲಿ ಆರಾಧ್ಯ ದೇವತೆ ತಾಯಿ ಮಹಾಲಕ್ಷ್ಮಿ ಹಾಗೂ ಶ್ರೀ ಸತ್ಯದೇವತೆಗಳು ಸರ್ವರಿಗೂ ಶ್ರೀ ರಕ್ಷೆಯನ್ನಿತ್ತು ರಕ್ಷಿಸಲಿ.
||ಲೋಕ ಸಮಸ್ತ ಸುಖಿನೋ ಭವಂತು,
ಸರ್ವೇ ಜನಾಃ ಸುಖಿನೋ ಭವಂತು||
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ
ಶ್ರೀ ಧಾಮ, ಮಾಣಿಲ
ಅಂಚೆ – ಮುರುವ 574 243 ದ.ಕ.

ANNUAL ACTIVITIES

Annual Day Celebrations
The Annual Day of Sangha is celebrated on the same day after conclusion of Annual General Body meeting.Distinguished persons are invited as Chief Guests to address the members. Kulala community people who excelled in various fields and students who excelled in their studies are honoured by the Chief Guests in the Annual Day Celebration function. Cultural programmes are also arranged and performed by the members and their children.

Annual Get-together
Annual Get-together is an annual function in order to entertain the members by introducing each other and exchanging their thoughts and views. This helps the members to develop their social bond among themselves. Various cultural and entertainment activities are performed in this function by the members and their children to encourage the children and to entertain the audience.

Annual General Meeting
Annual General Meeting is conducted every year, where

Cultural and Religious Tour
Cultural and Religious Tour is being organized once in a year to different places of tourist interests, religious places, hill stations, sea-shores etc. Members who actively participated in these cultural tours have really enlightened themselves.

Annual Sports Meet
Annual General Meeting is conducted every year, where report of the activities of Kulala Sangha Bengaluru during the previous year along with the audited financial statements are placed before the Members for approval. Members of the Executive Committee for the succeeding year are elected in the Annual General Meeting.
SOCIAL ACTIVITIES

Vidya Nidhi
‘Vidya Nidhi’ is a corpus created for extending financial assistance in the form of scholarships to the students of economically weaker Kulala families in rural areas and in Bengaluru City with special preference to BPL families, to encourage their education and also to give away ‘Prathibha Puraskara’ Awards to students who excel in

Jeeva Nidhi
Jeeva Nidhi is a corpus created in the Kulala Sangha Bengaluru, by collecting donations from philanthropic donors for extending financial assistance to the economically weaker Kulala families, either in Bengaluru and elsewhere, who suffer critical health problems, / affected by natural calamities, poverty

Participation in the events of other organizations
Kulala Sangha Bengaluru ® is actively participating in the events and

Matrimonial Advisory Committee
Matrimonial Advisory Committee is formed to collect

Blood Donation Group
Kulala Sangha Bengaluru is having a group of young and enthusiastic blood donors who are readily and willingly available to donate blood to the needy patients in the families of our members and also in cases of emergencies.