ಕುಲಾಲ ಸಂಘ ಬೆಂಗಳೂರು (ರಿ) ಇದರ 2021 ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಕುಲಾಲ ಸಂಘ ಬೆಂಗಳೂರು (ರಿ) ಇದರ 2020 ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ದಿನಾಂಕ 27.12.2020 ರ ಭಾನುವಾರ ಬೆಳಿಗ್ಗೆ 10.00 ಗಂಟೆಗೆ online ವಿಡಿಯೋ ಕಾನ್ಫರೆನ್ಸ್ ಮೂಲಕ ಕರೆಯಲಾಗಿದೆ. ಎಲ್ಲ ಸದಸ್ಯರು ನಿಗದಿತ ದಿನದಂದು ಸಮಯಕ್ಕೆ ಸರಿಯಾಗಿ ಈ ಮೆಸೇಜ್ ನಲ್ಲಿ ನಮೂದಿಸಿದ zoom app ನ ಲಿಂಕ್ ಮೂಲಕ join ಆಗುವುದರ...