ಕುಲಾಲ ಸಂಘ ಬೆಂಗಳೂರು (ರಿ) ಇದರ 2021 ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

ಆತ್ಮೀಯ ಬಂದವರೇ, ಕುಲಾಲ ಸಂಘ ಬೆಂಗಳೂರು (ರಿ) ಇದರ 2021 ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ದಿನಾಂಕ 30.12.2021 ರ ಗುರುವಾರ ಸಂಜೆ 6.30 ಗಂಟೆಗೆ online ವಿಡಿಯೋ ಕಾನ್ಫರೆನ್ಸ್ ಮೂಲಕ ಕರೆಯಲಾಗಿದೆ. To view the Annual Report, please click...

Annual Sports Meet

Kulala Sangha Bengaluru will be conducting sports meet for its community members on January 2nd, 2022 in HMT Ground, Jalahalli, Bengaluru. Please come with your family and make the event grand success.